Anna Bhagya Yojana News: ಅಕ್ಕಿ ಬದಲು ಇಂದಿರಾ ಕಿಟ್ ಈ ದಿನದಿಂದ ವಿತರಣೆ – ಇಲ್ಲಿದೆ ನೋಡಿ ಹೊಸ ಸುದ್ದಿ

Anna Bhagya Yojana News

Anna Bhagya Yojana News: ಇಂದಿರಾ ಕಿಟ್ ಯೋಜನೆ 2026.! ಕರ್ನಾಟಕದ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಹೊಸ ಆಹಾರ ಸೌಲಭ್ಯ, ವಿತರಣೆ ಶೀಘ್ರದಲ್ಲೇ ಕರ್ನಾಟಕ ಸರ್ಕಾರದಿಂದ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ಸಿಹಿಸುದ್ದಿ ಬಂದಿದೆ. ಇಂದಿರಾ ಕಿಟ್ ಯೋಜನೆ 2026ರಡಿ ಅಗತ್ಯ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಶೀಘ್ರದಲ್ಲೇ ಆರಂಭವಾಗಲಿದ್ದು, ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶ ಸುಧಾರಣೆಗೆ ಇದು ಮಹತ್ವದ ಹೆಜ್ಜೆಯಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರು ಈ ಯೋಜನೆಯ ಬಗ್ಗೆ … Read more