ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ರಾತ್ರೋರಾತ್ರಿ ಭಾರಿ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಹೊಸ ದರ ಎಷ್ಟು ಗೊತ್ತಾ.?
ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ರಾತ್ರೋರಾತ್ರಿ ಭಾರಿ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಹೊಸ ದರ ₹915.50 – ಪೆಟ್ರೋಲ್ ಬೆಲೆಯೂ ಏರುತ್ತಾ? ಬೆಂಗಳೂರಿನ ಗೃಹಿಣಿಯರಿಗೆ ದೊಡ್ಡ ಆಘಾತ: ಮಾರ್ಚ್ 7, 2026ರಿಂದ ಎಲ್ಪಿಜಿ (LPG) ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದ್ದು, ಗೃಹ ಬಳಕೆಗೆ ₹60 ಹೆಚ್ಚಳವಾಗಿ ದರ ₹915.50 ಆಗಿದೆ. ವಾಣಿಜ್ಯ ಸಿಲಿಂಡರ್ಗಳಿಗೆ ₹115ರ ಹೆಚ್ಚಳವಾಗಿ, ಇದು ಅಡುಗೆ ಮನೆಯ ಬಿಲ್ಗೆ ಹೊಸ ಹೊರೆಯಾಗಿದೆ. ಕಳೆದೆರಡು ದಿನಗಳಿಂದ ಮಧ್ಯಪ್ರಾಚ್ಯದಲ್ಲಿ ಇರಾನ್-ಇಸ್ರೇಲ್ ಘರ್ಷಣೆಯಿಂದ ತೈಲ ಸಾಗಣೆಯಲ್ಲಿ ವ್ಯತ್ಯಯ ಉಂಟಾಗಿ, … Read more