Atal Pension Yojana: ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್.! ತಿಂಗಳಿಗೆ 5000 ಪಿಂಚಣಿ ನೀಡುವ ಯೋಜನೆಗೆ ಅರ್ಜಿ ಆಹ್ವಾನ

Atal Pension Yojana

Atal Pension Yojana: ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್.! ತಿಂಗಳಿಗೆ 5000 ಪಿಂಚಣಿ ನೀಡುವ ಯೋಜನೆಗೆ ಅರ್ಜಿ ಆಹ್ವಾನ ನಮಸ್ಕಾರ ಗೆಳೆಯರೇ ಕೇಂದ್ರ ಸರ್ಕಾರ ಕಡೆಯಿಂದ ಇದೀಗ ಜನಸಾಮಾನ್ಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ. ಹೌದು ಗೆಳೆಯರೆ ಕೇಂದ್ರ ಸರ್ಕಾರ ಇದೀಗ ಅಟಲ್ ಪಿಂಚಣಿ ಯೋಜನೆಯ ಅರ್ಜಿಯ ಅವಧಿಯನ್ನು 2030-2031 ರವರೆಗೆ ವಿಸ್ತರಣೆ ಮಾಡಿದೆ. ಹಾಗಾಗಿ ಜನಸಾಮಾನ್ಯರು ಖಚಿತವಾಗಿ 60 ವರ್ಷ ದಾಟಿದ ನಂತರ ತಿಂಗಳಿಗೆ ಕನಿಷ್ಠ ₹1,000 ದಿಂದ ₹5000 ವರೆಗೆ ನೀವು ಮಾಡಿದ … Read more