LPG Gas Update: LPG ಗ್ರಾಹಕರಿಗೆ ಮಹತ್ವದ ಸುದ್ದಿ! ಮನೆಯಲ್ಲೇ ಕುಳಿತು 5 ನಿಮಿಷದಲ್ಲಿ e-KYC ಪೂರ್ಣಗೊಳಿಸಿ!
LPG Gas Update: LPG ಗ್ರಾಹಕರಿಗೆ ಮಹತ್ವದ ಸುದ್ದಿ! ಮನೆಯಲ್ಲೇ ಕುಳಿತು 5 ನಿಮಿಷದಲ್ಲಿ e-KYC ಪೂರ್ಣಗೊಳಿಸಿ! ಸಬ್ಸಿಡಿ ಹಣ ನಿಲ್ಲದಂತೆ ಇರಲು ಆಧಾರ್ ಲಿಂಕ್ ಕಡ್ಡಾಯ – ಸುಲಭ ಮೊಬೈಲ್ ವಿಧಾನ ಇಲ್ಲಿದೆ ಗ್ಯಾಸ್ ಸಿಲಿಂಡರ್ ಬಳಕೆ ಮಾಡುವ ಲಕ್ಷಾಂತರ ಗ್ರಾಹಕರಿಗೆ ಇದು ಅತ್ಯಂತ ಮಹತ್ವದ ಅಪ್ಡೇಟ್. ಇತ್ತೀಚಿನ ಮಾರ್ಗಸೂಚಿಗಳ ಪ್ರಕಾರ, LPG ಗ್ಯಾಸ್ ಸಬ್ಸಿಡಿಯನ್ನು ನಿರಂತರವಾಗಿ ಪಡೆಯಲು e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಇನ್ನು ಮುಂದೆ ಈ ಪ್ರಕ್ರಿಯೆಗಾಗಿ ಗ್ಯಾಸ್ ಏಜೆನ್ಸಿಗೆ ತೆರಳಿ ಸಾಲಿನಲ್ಲಿ … Read more