Property Registration Rules: ಆಸ್ತಿ ನೋಂದಣಿ ಮಾಡಲು ಹೊಸ ರೂಲ್ಸ್ ಬಿಡುಗಡೆ.! ಪ್ರತಿಯೊಬ್ಬರು ತಪ್ಪದೆ ಮಾಹಿತಿ ತಿಳಿದುಕೊಳ್ಳಿ

Property Registration Rules: ಆಸ್ತಿ ನೋಂದಣಿ ಮಾಡಲು ಹೊಸ ರೂಲ್ಸ್ ಬಿಡುಗಡೆ.! ಪ್ರತಿಯೊಬ್ಬರು ತಪ್ಪದೆ ಮಾಹಿತಿ ತಿಳಿದುಕೊಳ್ಳಿ

ನಮಸ್ಕಾರ ಗೆಳೆಯರೇ ಕರ್ನಾಟಕ ರಾಜ್ಯ ಸರ್ಕಾರ ಇದೀಗ ಸಾರ್ವಜನಿಕರ ಹಿತದೃಷ್ಟಿ ಕಾಪಾಡುವ ಉದ್ದೇಶದಿಂದ ಆಸ್ತಿ ನೋಂದಣಿ ಮಾಡುವ ಪ್ರಕ್ರಿಯೆ ಅತ್ಯಂತ ಸರಳವಾಗಿ ಮತ್ತು ಪಾರದರ್ಶಕವಾಗಿ ಜಾರಿಗೆ ತರಲು ನಿರ್ಧಾರ ಮಾಡಿದೆ.

ಇಷ್ಟೇ ಅಲ್ಲದೆ ಈ ಒಂದು ಪಾರದರ್ಶಕ ಹಾಗೂ ಸರಳ ಪ್ರಕ್ರಿಯೆ ಜನರಿಗೆ ಅತ್ಯಂತ ಜನಸ್ನೇಹಿ ಬದಲಾವಣೆ ಆಗಲಿದೆ ಎಂದು ಸರಕಾರ ತಿಳಿಸಿದೆ ಮತ್ತು ಜನರು ಕಚೇರಿಗೆ ಅಲೆದಾಡುವ ಪರಿಸ್ಥಿತಿ ತಪ್ಪುತ್ತದೆ ಮತ್ತು ವಂಚನೆಗಳಿಂದ ಒಳಗಾಗುವುದನ್ನು ತಡೆಯಲು ಡಿಜಿಟಲ್ ಮಾಡುವ ವ್ಯವಸ್ಥೆಗೆ ಹೆಚ್ಚು ಒತ್ತು ನೀಡುತ್ತಿದೆ.

ಹಾಗಾಗಿ ನಾವು ಈ ಒಂದು ಲೇಖನಿಯ ಮೂಲಕ ಆಸ್ತಿ ನೋಂದಣಿ ಮಾಡಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೂಲ್ಸ್ ಯಾವುವು ಮತ್ತು ಆಸ್ತಿ ನೋಂದಣಿ ಮಾಡಲು ಬೇಕಾಗುವ ಅಗತ್ಯ ದಾಖಲಾತಿಗಳು ಯಾವ್ಯಾವು ಮತ್ತು ಇತರೆ ಮಾಹಿತಿಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ವಿವರವನ್ನು ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಒಂದು ಲೇಖನವನ್ನು ಆದಷ್ಟು ಕೊನೆವರೆಗೂ ಓದಲು ಪ್ರಯತ್ನ ಮಾಡಿ

Property Registration Rules
Property Registration Rules

 

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ನೊಂದಣಿ ನಿಯಮಗಳೇನು..?

ಹೌದು ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಆಸ್ತಿ ನೋಂದಣಿ ಮಾಡುವ ಪ್ರಕ್ರಿಯೆಗೆ ಇದೀಗ ಅತ್ಯಂತ ಸರಳ ಮತ್ತು ಪಾರದರ್ಶಕತೆ, ತರುವ ಉದ್ದೇಶದಿಂದ ಇದೀಗ ಆಸ್ತಿ ನೋಂದಣಿಯನ್ನು ಸಂಪೂರ್ಣವಾಗಿ ಮಾಡಲು ಮುಂದಾಗಿದೆ ಹಾಗಾಗಿ ಆಸ್ತಿ ನೋಂದಣಿ ಮಾಡಲು ಕೆಲವೊಂದು ಪ್ರಮುಖ ನಿಯಮಗಳನ್ನು ಜಾರಿಗೆ ತಂದಿದ್ದು ಇದಕ್ಕೆ ಸಂಬಂಧಿಸಿದೆ ವಿವರ ತಿಳಿದುಕೊಳ್ಳೋಣ

ಆಸ್ತಿ ನೋಂದಣಿ ಪ್ರಕ್ರಿಯೆ ಸಂಪೂರ್ಣ ಆನ್ಲೈನ್: ಹೌದು ಗೆಳೆಯರೆ ಈ ಹಿಂದೆ ಆಸ್ತಿ ನೋಂದಣಿ ಮಾಡಬೇಕೆಂದರೆ ಕಚೇರಿಗೆ ಅಲೆದಾಡುವ ಅವಶ್ಯಕತೆ ಇತ್ತು ಆದರೆ ಇನ್ನು ಮುಂದೆ ಆಸ್ತಿ ಖರೀದಿ ಮಾಡುವುದು ಹಾಗೂ ಮಾರಾಟ ಮಾಡುವುದು ಮುಂತಾದ ಕೆಲಸಗಳಿಗೆ ಕಚೇರಿಗೆ ಪದೇಪದೇ ಹೋಗುವ ಅವಶ್ಯಕತೆ ಇಲ್ಲ ಏಕೆಂದರೆ ಅವಶ್ಯಕತೆಗಳಿದ್ದರೆ ಇನ್ನು ಮುಂದೆ ಸಂಪೂರ್ಣ ಆಸ್ತಿ ನೊಂದಣಿ ಪ್ರಕ್ರಿಯೆ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ

ಆಧಾರ್ ಕಾರ್ಡ್ ದೃಡೀಕರಣ ವ್ಯವಸ್ಥೆ: ಹೌದು ಗೆಳೆಯರೇ ರಾಜ್ಯ ಸರ್ಕಾರ ವಂಚನೆ ಮತ್ತು ಮೋಸದಿಂದ ಆಸ್ತಿ ಕಬ್ಬಳಿಕೆಯ ಪ್ರಕ್ರಿಯೆಯನ್ನು ತಡೆಗಟ್ಟಲು ಆಸ್ತಿ ನೋಂದಣಿ ಮಾಡಲು ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ಮಾಡಲು ಸೂಚನೆ ನೀಡಿದೆ ಅಷ್ಟೇ ಅಲ್ಲದೆ ಆನ್ಲೈನ್ ಮೂಲಕ ಆಧಾರ್ ಕಾರ್ಡ್ ಮೂಲಕ ಲಾಗಿನ್ ಆಗಲು otp ವ್ಯವಸ್ಥೆ ಅಳವಡಿಸಲಾಗಿದೆ ಮತ್ತು ಬೆರಳಚ್ಚು ದೃಢೀಕರಣ ಮುಂತಾದ ವ್ಯವಸ್ಥೆ ಜಾರಿಗೆ ತರುವುದರಿಂದ ಸಂಪೂರ್ಣವಾಗಿ ಸುರಕ್ಷಿತ ಹಾಗೂ ಸರಳ ವಿಧಾನವನ್ನು ರಾಜ್ಯ ಸರ್ಕಾರ ಅನುಸರಿಸಿದೆ. ಹಾಗಾಗಿ ಇನ್ನು ಮುಂದೆ ನೀವು ಯಾವುದೇ ಆಸ್ತಿ ದೃಢೀಕರಣ ಮಾಡಬೇಕಾದರೆ ಕಡ್ಡಾಯವಾಗಿ ಆಧಾರ್ ಲಿಂಕ್ ಇರುವ ಮೊಬೈಲ್ ನಂಬರ್ ಮೂಲಕ ಒಟಿಪಿ ವೆರಿಫೈ ಮಾಡಬೇಕು

ವಿಡಿಯೋ ಚಿತ್ರೀಕರಣ ವ್ಯವಸ್ಥೆ: ರಾಜ್ಯ ಸರ್ಕಾರ ಆಸ್ತಿ ನೋಂದಣಿ ಮಾಡುವ ಪ್ರಕ್ರಿಯೆಯಲ್ಲಿ ಮತ್ತೊಂದು ಪ್ರಮುಖ ನಿರ್ಧಾರವೇನೆಂದರೆ ಆಸ್ತಿ ನೋಂದಣಿ ಮಾಡುವಾಗ ಸಂದರ್ಭದಲ್ಲಿ ಮುಂದೆ ಯಾವುದೇ ಸಂದರ್ಭದಲ್ಲಿ ಯಾವುದೇ ವಿವಾದ ಉಂಟಾಗದೆ ರೀತಿಯಲ್ಲಿ ತಡೆಗಟ್ಟುವ ಉದ್ದೇಶದಿಂದ ಕಾನೂನು ಮೂಲಕ ಮತ್ತು ನೋಂದಣಿ ಪ್ರಕ್ರಿಯೆಯಲ್ಲಿ ವಿಡಿಯೋ ಚಿತ್ರೀಕರಣವನ್ನು ಮಾಡಲು ಹೊಸ ವ್ಯವಸ್ಥೆ ಜಾರಿಗೆ ತಂದಿದೆ

ಡಿಜಿಟಲ್ ಸಹಿ: ಹೌದು ಗೆಳೆಯರೇ ಹಳೆಯ ಕಾಗದ ವ್ಯವಸ್ಥೆಗೆ ಬ್ರೇಕ್ ಹಾಕುವ ಉದ್ದೇಶದಿಂದ ಸಂಬಂಧಪಟ್ಟ ಅಧಿಕಾರಿಗಳ ಡಿಜಿಟಲ್ ಸಹಿ ಮಾಡಲು ಅನುಮತಿ ಮಾಡಲಾಗಿದೆ ಇದರಿಂದ ಅರ್ಜಿಗಳು ಶೀಘ್ರವೇ ವಿಲೇವಾರಿ ಆಗುವ ಸಾಧ್ಯತೆ ಇದೆ

 

ಆಸ್ತಿ ನೋಂದಣಿ ಮಾಡಲು ಎಷ್ಟು ಶುಲ್ಕ ನೀಡಬೇಕು.?

ಸ್ನೇಹಿತರ ರಾಜ್ಯ ಸರ್ಕಾರ ಆಸ್ತಿ ನೋಂದಣಿ ಮಾಡಲು ಸರಕಾರ ಒಂದು ನಿಗದಿತ ಶುಲ್ಕವನ್ನು ವಿಧಿಸಿದೆ ಅದರ ವಿವರ ನಾವು ಕೆಳಗಡೆ ನೀಡಿದ್ದೇವೆ.

ಆಸ್ತಿಯ ಮೌಲ್ಯ 20 ಲಕ್ಷ ರೂಪಾಯಿಗಿಂತ ಕಡಿಮೆ ಇದ್ದರೆ ಅರ್ಜಿದಾರರು ಆಸ್ತಿಯ ಮೌಲ್ಯಕ್ಕೆ ಅನುಗುಣವಾಗಿ ಶೇಕಡ (2%) ಎರಡರಷ್ಟು ಶುಲ್ಕ ಪಾವತಿಸಬೇಕಾಗುತ್ತದೆ

ಆಸ್ತಿಯ (property value) ಮೌಲ್ಯ ₹21 ಲಕ್ಷದಿಂದ 45 ಲಕ್ಷದವರೆಗೆ ಇದ್ದರೆ ಅರ್ಜಿದಾರರು ಆಸ್ತಿಯ (property value) ಮೌಲ್ಯಕ್ಕೆ ಅನುಗುಣವಾಗಿ ಶೇಕಡ (3%) ಎರಡರಷ್ಟು ಶುಲ್ಕ ಪಾವತಿಸಬೇಕಾಗುತ್ತದೆ

ಅರ್ಜಿದಾರರ ಆಸ್ತಿಯ (property value) ಮೌಲ್ಯ 5 ಕೋಟಿ ರೂಪಾಯಿಗಿಂತ ಹೆಚ್ಚಿನ ಮೌಲ್ಯ ಹೊಂದಿದ್ದರೆ ಅಂತಹ ಸಂದರ್ಭದಲ್ಲಿ ಅರ್ಜಿದಾರರು ಆಸ್ತಿಯ ಮೌಲ್ಯದ ಶೇಕಡ ಐದರಷ್ಟು (5%) ನೋಂದಣಿ ಶುಲ್ಕ ಪಾವತಿಸಬೇಕಾಗುತ್ತದೆ

 

ಆಸ್ತಿ ನೋಂದಣಿ ಮಾಡಲು ಬೇಕಾಗುವ ಅಗತ್ಯ ದಾಖಲಾತಿಗಳ ವಿವರ..?

ನಿಮ್ಮ ಆಸ್ತಿ ಮಾರಾಟ ಅಥವಾ ಕೊಂಡುಕೊಳ್ಳಲು ಬಯಸಿದರೆ ನೀವು ಮೊದಲು ನಾಗರಿಕ ಉಪ ನೋಂದಣಿ ಅಧಿಕಾರಿ ಕಚೇರಿಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬೇಕು. ನಂತರ ಕೆಳಗಡೆ ನೀಡಿದ ಎಲ್ಲಾ ಅಗತ್ಯ ದಾಖಲಾತಿಗಳನ್ನು ನೀವು ಒದಗಿಸಬೇಕಾಗುತ್ತದೆ

  • ಖರೀದಿ ಅಥವಾ ಮಾರಾಟದ ಒಪ್ಪಂದದ ಪತ್ರ
  • ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್
  • ಈ ಸ್ವತ್ತು ಅಥವಾ ಇ ಕಾತ ದಾಖಲೆ
  • ಮೋಟೇಶನ್ ಪ್ರತಿ
  • ಪವರ್ ಆಪ್ ಆಟೋನಿ
  • ಯಾವುದೇ ಆಪಕ್ಷಣೆ ಇಲ್ಲದ ಪ್ರಮಾಣ ಪತ್ರ
  • ಋಣ ಭಾರ ಪ್ರಮಾಣ ಪತ್ರ
  • ಆಸ್ತಿ ತೆರಿಗೆ ಪಾವತಿಯ ರಸೀದಿ

 

ಈ ಆಸ್ತಿ ನೋಂದಣಿ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ತಾಲೂಕು ಉಪ ನೋಂದಣಿ ಕಚೇರಿ ಅಥವಾ ಅಧಿಕೃತ ಕಚೇರಿಗಳಿಗೆ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಿ

Hosing Subsidy: ಡಾ. ಬಿ. ಆರ್. ಅಂಬೇಡ್ಕರ್ ನಿವಾಸ ಯೋಜನೆ – ಬಡವರಿಗೆ ಸ್ವಂತ ಮನೆ ನಿರ್ಮಾಣ ಮಾಡಲು 2 ಲಕ್ಷದವರೆಗೆ ಸಹಾಯಧನ ಸಿಗುತ್ತೆ.!

Leave a Comment