ಇ-ಶ್ರಮ್ ಕಾರ್ಡ್: ತಿಂಗಳಿಗೆ ₹3000 ಪಿಂಚಣಿ ಪಡೆಯುವ ಸುವರ್ಣ ಅವಕಾಶ – ಇಂದೇ ಅರ್ಜಿ ಸಲ್ಲಿಸಿ!

ಇ-ಶ್ರಮ್ ಕಾರ್ಡ್: ಅಸಂಘಟಿತ ಕಾರ್ಮಿಕರಿಗೆ ತಿಂಗಳಿಗೆ ₹3000 ಪಿಂಚಣಿ ಭರವಸೆ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ – ವೃದ್ಧಾಪ್ಯಕ್ಕೆ ಆರ್ಥಿಕ ಭದ್ರತೆ WhatsApp Group Join Now Telegram Group Join Now        ದೇಶದ ಅಸಂಘಟಿತ ವಲಯದಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರ ಭವಿಷ್ಯವನ್ನು ಭದ್ರಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಇ-ಶ್ರಮ್ ಕಾರ್ಡ್ ಯೋಜನೆಯನ್ನು ಜಾರಿಗೊಳಿಸಿದೆ. ದಿನಗೂಲಿ ಕೆಲಸಗಾರರು, ರೈತರು, ಮನೆ ಕೆಲಸಗಾರರು, ಆಟೋ ಚಾಲಕರು, ಬೀದಿ ವ್ಯಾಪಾರಿಗಳು ಸೇರಿದಂತೆ ಅನೇಕ ವರ್ಗದ ಜನರಿಗೆ ಈ ಯೋಜನೆ … Continue reading ಇ-ಶ್ರಮ್ ಕಾರ್ಡ್: ತಿಂಗಳಿಗೆ ₹3000 ಪಿಂಚಣಿ ಪಡೆಯುವ ಸುವರ್ಣ ಅವಕಾಶ – ಇಂದೇ ಅರ್ಜಿ ಸಲ್ಲಿಸಿ!