Atal Pension Yojana: ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್.! ತಿಂಗಳಿಗೆ 5000 ಪಿಂಚಣಿ ನೀಡುವ ಯೋಜನೆಗೆ ಅರ್ಜಿ ಆಹ್ವಾನ

Atal Pension Yojana: ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್.! ತಿಂಗಳಿಗೆ 5000 ಪಿಂಚಣಿ ನೀಡುವ ಯೋಜನೆಗೆ ಅರ್ಜಿ ಆಹ್ವಾನ

ನಮಸ್ಕಾರ ಗೆಳೆಯರೇ ಕೇಂದ್ರ ಸರ್ಕಾರ ಕಡೆಯಿಂದ ಇದೀಗ ಜನಸಾಮಾನ್ಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ. ಹೌದು ಗೆಳೆಯರೆ ಕೇಂದ್ರ ಸರ್ಕಾರ ಇದೀಗ ಅಟಲ್ ಪಿಂಚಣಿ ಯೋಜನೆಯ ಅರ್ಜಿಯ ಅವಧಿಯನ್ನು 2030-2031 ರವರೆಗೆ ವಿಸ್ತರಣೆ ಮಾಡಿದೆ.

ಹಾಗಾಗಿ ಜನಸಾಮಾನ್ಯರು ಖಚಿತವಾಗಿ 60 ವರ್ಷ ದಾಟಿದ ನಂತರ ತಿಂಗಳಿಗೆ ಕನಿಷ್ಠ ₹1,000 ದಿಂದ ₹5000 ವರೆಗೆ ನೀವು ಮಾಡಿದ ಹೂಡಿಕೆ ಅನುಸಾರವಾಗಿ ಪಿಂಚಣಿ ಸಿಗುತ್ತದೆ

ಹೌದು ಗೆಳೆಯರೇ ನಾವು ಈ ಒಂದು ಯೋಜನೆಯ ಬಗ್ಗೆ ಈ ಅಟಲ್ ಪೆನ್ಷನ್ ಯೋಜನೆ ಅಂದರೆ ಏನು? ಹಾಗೂ ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಹಾಗೂ ಯಾವ ರೀತಿ ನಿಮಗೆ ತಿಂಗಳಿಗೆ 5000 ವರೆಗೆ ಪಿಂಚಣಿ ಸಿಗುತ್ತದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನವನ್ನು ಆದಷ್ಟು ಶೇರ್ ಮಾಡಿ

Atal Pension Yojana
Atal Pension Yojana

 

ಏನಿದು ಅಟಲ್ ಪಿಂಚಣಿ ಯೋಜನೆ.?

ಸ್ನೇಹಿತರೆ ಕೇಂದ್ರ ಸರ್ಕಾರ ಅಸಂಘಟಿತ ವಲಯದ ಕೂಲಿ ಕಾರ್ಮಿಕರಿಗೆ ಮತ್ತು ಜನಸಾಮಾನ್ಯರಿಗೆ ಸಾಮಾಜಿಕ ಭದ್ರತೆ ಮತ್ತು ವೃದ್ಧಾಪ್ಕ ಜೀವನದಲ್ಲಿ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಅಟಲ್ ಪಿಂಚಣಿ ಯೋಜನೆ ಜಾರಿಗೆ ತಂದಿದೆ.

ಈ ಒಂದು ಯೋಜನೆ ಅಡಿಯಲ್ಲಿ ಫಲಾನುಭವಿಗಳು ಸ್ವಲ್ಪ ಮೂತ್ತದ ಹಣ ಹೂಡಿಕೆ ಮಾಡಿ ತಿಂಗಳಿಗೆ ಕನಿಷ್ಠ ₹1,000 ದಿಂದ ₹5,000 ಪಿಂಚಣಿ ಪಡೆಯಲು ಅವಕಾಶವಿರುತ್ತದೆ

ಕೇಂದ್ರ ಸರ್ಕಾರ ಈ ಯೋಜನೆ ಅಡಿಯಲ್ಲಿ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯನ್ನು 2030 ರಿಂದ 31 ರವರೆಗೆ ವಿಸ್ತರಣೆ ಮಾಡಲಾಗಿದೆ ಈ ಬಗ್ಗೆ ಕೇಂದ್ರ ಸಚಿವ ಸಂಪುಟ ಅಧಿಕೃತ ಅನುಮೋದನೆ ನೀಡಲಾಗಿದ್ದು ಈ ಒಂದು ಯೋಜನೆಯ ಮೂಲಕ ಈಗಾಗಲೇ 8.66 ಕೋಟಿಗಿಂತ ಹೆಚ್ಚು ಜನರು ನೋಂದಣಿ ಮಾಡಿಕೊಂಡಿದ್ದಾರೆ.

ನಾವು ಈ ಒಂದು ಯೋಜನೆಯ ಸಂಪೂರ್ಣ ಮಾಹಿತಿ ಹಾಗೂ ನಿಮಗೆ ಯಾವ ರೀತಿ ತಿಂಗಳಿಗೆ 5000 ವರೆಗೆ ಪಿಂಚಣಿ ಸಿಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಹಾಗಾಗಿ ನೀವು ಈ ಲೇಖನನ್ನು ಆದಷ್ಟು ಕೊನೆವರೆಗೂ ಓದು

 

ಕೇವಲ ತಿಂಗಳಿಗೆ ₹210 ಪಾವತಿಸಿ ₹5,000 ವರೆಗೆ ಪಿಂಚಣಿ ಸಿಗುತ್ತೆ.?

ಹೌದು ಗೆಳೆಯರೆ ಅಟಲ್ ಪಿಂಚಣಿ ಯೋಜನೆಯ ದೊಡ್ಡ ವಿಶೇಷವೇನೆಂದರೆ, ಈ ಒಂದು ಯೋಜನೆ ಅಡಿಯಲ್ಲಿ ನೀವು ಕಡಿಮೆ ಮೊತ್ತದ ಹಣವನ್ನು ಹೂಡಿಕೆ ಮಾಡಿ ಹೆಚ್ಚಿನ ಲಾಭ ಪಡೆಯಬಹುದು ಅದು ಹೇಗೆ ಅಂದರೆ.

ನಿಮ್ಮ ವಯಸ್ಸು ಈಗ 18 ವರ್ಷ ಆಗಿದೆ ಎಂದು ತಿಳಿದುಕೊಳ್ಳೋಣ ನೀವು ಈ ಯೋಜನೆ ಅಡಿಯಲ್ಲಿ ಈ ವಯಸ್ಸಿನಲ್ಲಿ ಸೇರಿದರೆ ನೀವು ಕೇವಲ ತಿಂಗಳಿಗೆ 210 ರೂಪಾಯಿ ಪಾವತಿಸಿದರೆ ಸಾಕು ನಿಮಗೆ 60 ವರ್ಷ ತುಂಬಿದ ನಂತರ ಪ್ರತಿ ತಿಂಗಳು 5000 ಪಿಂಚಣಿ ಹಣ ಸಿಗುತ್ತದೆ. ಅಂದರೆ ನಿಮಗೆ ವಯಸ್ಸಾದಂತ ಸಂದರ್ಭದಲ್ಲಿ ಸರಿಸುಮಾರು 8.5 ಲಕ್ಷ ರೂಪಾಯಿ ಮೌಲ್ಯದ ನಿಧಿ ಸೃಷ್ಟಿ ಆಗಿರುತ್ತದೆ

 

ಅಟಲ್ ಪಿಂಚಣಿ ಯೋಜನೆಯ ಉಪಯೋಗಗಳು.?

ಹೌದು ಗೆಳೆಯರೆ ಅಟಲ್ ಪಿಂಚಣಿ ಯೋಜನೆ, ನಿಮಗೆ ಮಾತ್ರವಲ್ಲದೆ ನಿಮ್ಮ ಕುಟುಂಬಕ್ಕೂ ಕೂಡ ಆಸರೆಯಾಗುತ್ತದೆ ಹಾಗಾಗಿ ಈ ಒಂದು ಯೋಜನೆ ಹಲವಾರು ಉಪಯೋಗಗಳು ಫಲಾನುಭವಿಗಳು ಪಡೆಯಬಹುದಾಗಿದೆ ಇದಕ್ಕೆ ಸಂಬಂಧಿಸಿದ ವಿವರ ನಾವು ಕೆಳಗಡೆ ನೀಡಿದ್ದೇವೆ

ತಿಂಗಳಿಗೆ 5000 ಪಿಂಚಣಿ: ಹೌದು ಸ್ನೇಹಿತರೆ, ನೀವು ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಕೆ ಮಾಡಿ ಕಡಿಮೆ ಮೊತ್ತದ ಹಣ ಹೂಡಿಕೆ ಮಾಡಿದರೆ ನಿಮಗೆ ತಿಂಗಳಿಗೆ 5000 ವರೆಗೆ ಪಿಂಚಣಿ ಪಡೆದುಕೊಳ್ಳಲು ಅವಕಾಶವಿದೆ

ಸಂಗಾತಿಗೆ ಪಿಂಚಣಿ ಹಣ ಸಿಗುತ್ತೆ: ಈ ಒಂದು ಯೋಜನೆ ಫಲಾನುಭವಿ ಮರಣ ಹೊಂದಿದಂತ ಸಂದರ್ಭದಲ್ಲಿ ಆತನ ಪತ್ನಿಗೆ ಅಥವಾ ಪತಿಗೆ ಜೀವಿತಾವಧಿವರೆಗೆ ನಿಮಗೆ ಎಷ್ಟು ಪಿಂಚಣಿ ಹಣ ಬರುತ್ತೆ ಅದೇ ಮೊತ್ತದ ಪಿಂಚಣಿ ಹಣ ಈ ಒಂದು ಯೋಜನೆ ಅಡಿಯಲ್ಲಿ ಸಿಗುತ್ತದೆ

ಕುಟುಂಬಕ್ಕೆ ದೊಡ್ಡ ಆಸರೆ: ಹೌದು ಗೆಳೆಯರೆ ಅರ್ಜಿದಾರ ಫಲಾನುಭವಿ ಮತ್ತು ನಾಮಿನಿ ಇಬ್ಬರು ಮರಣ ಹೊಂದಿದರೆ ಅಂತ ಸಂದರ್ಭದಲ್ಲಿ ಅಲ್ಲಿವರೆಗೂ ನೀವು ಪಾವತಿಸಿದ ಸಂಪೂರ್ಣ ಹಣವನ್ನು ನಿಮ್ಮ ಕುಟುಂಬದವರಿಗೆ ಅಂದಾಜು (8.5 ಲಕ್ಷ ರೂಪಾಯಿವರೆಗೆ) ಪಾವತಿಸಲಾಗುತ್ತದೆ ಅಂದರೆ ನಿಮ್ಮ ಮಕ್ಕಳು ಈ ಒಂದು ಯೋಜನೆ ಹಣ ಪಡೆಯಬಹುದು

 

ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು ಮತ್ತು ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು.?

ಸ್ನೇಹಿತರೆ ಅಟಲ್ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷದಿಂದ ಗರಿಷ್ಠ 40 ವರ್ಷದ ಒಳಗೆ ನವರು ಆಗಿರಬೇಕು ಹಾಗೂ ಭಾರತದ ಪ್ರಜೆಯಾಗಿರಬೇಕು.

ಮತ್ತು ಈ ಒಂದು ಯೋಜನೆ ಅಡಿಯಲ್ಲಿ ಆದಾಯ ತೆರಿಗೆ ಪಾವತಿದಾರರು ಹಾಗೂ ಸರಕಾರಿ ನೌಕರರು ಮತ್ತು ಇತರೆ ಪಿಂಚಣಿ ಯೋಜನೆಗಳ ಲಾಭ ಪಡೆಯುತ್ತಿರುವ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವುದಿಲ್ಲ

ಈ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ನಿಮ್ಮ ಹತ್ತಿರದ ಯಾವುದೇ ಬ್ಯಾಂಕ್ ಶಾಖೆಗೆ ಅಂದರೆ sbi, ಐಸಿಐಸಿಐ ಬ್ಯಾಂಕ್, ಇತರೆ ಯಾವುದೇ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು ಅಥವಾ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು

 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

https://jansuraksha.gov.in/Files/APY/ENGLISH/APY.pdf

 

ಇದೇ ರೀತಿ ನಿಮಗೆ ಪ್ರತಿದಿನ ಉಪಯುಕ್ತ ಮಾಹಿತಿಗಳು ಬೇಕಾದ್ರೆ ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಭೇಟಿ ನೀಡುವುದರಿಂದ ಪ್ರತಿದಿನ ಹೊಸ ಮಾಹಿತಿಗಳು ತಿಳಿದುಕೊಳ್ಳಲು ಸಹಾಯವಾಗುತ್ತದೆ

Property Registration Rules: ಆಸ್ತಿ ನೋಂದಣಿ ಮಾಡಲು ಹೊಸ ರೂಲ್ಸ್ ಬಿಡುಗಡೆ.! ಪ್ರತಿಯೊಬ್ಬರು ತಪ್ಪದೆ ಮಾಹಿತಿ ತಿಳಿದುಕೊಳ್ಳಿ

Leave a Comment