Airtel New Recharge Plan 2026: ಏರ್ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ.! ಕೇವಲ ₹469 ಗೆ 84 ವ್ಯಾಲಿಡಿಟಿ ರಿಚಾರ್ಜ್ ಪ್ಲಾನ್ ಬಿಡುಗಡೆ

Airtel New Recharge Plan 2026: ಏರ್ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ.! ಕೇವಲ ₹469 ಗೆ 84 ವ್ಯಾಲಿಡಿಟಿ ರಿಚಾರ್ಜ್ ಪ್ಲಾನ್ ಬಿಡುಗಡೆ

ನಮಸ್ಕಾರ ಗೆಳೆಯರೇ ನೀವು ಏರ್ಟೆಲ್ ಗ್ರಾಹಕರಾಗಿದ್ದೀರಾ ಹಾಗಾದರೆ ನಿಮಗೆ ಭರ್ಜರಿ ಗುಡ್ ನ್ಯೂಸ್. ಓದಿ ಗೆಳೆಯರೇ ಏರ್ಟೆಲ್ ತನ್ನ ಗ್ರಹಗಳಿಗಾಗಿ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆ ಬಿಡುಗಡೆ ಮಾಡಿದೆ. ಹೌದು ಗೆಳೆಯರ ಕೇವಲ 469 ರೂಪಾಯಿಗೆ ಬರೋಬ್ಬರಿ 84 ದಿನ ವ್ಯಾಲಿಡಿಟಿ ಹೊಂದಿರುವ ಯೋಜನೆ ಬಿಡುಗಡೆ ಮಾಡಿದೆ

ಹಾಗಾಗಿ ನಾವು ಈ ಒಂದು ಲೇಖನಿಯ ಮೂಲಕ ಈ ರಿಚಾರ್ಜ್ ಯೋಜನೆಯ ಲಾಭಗಳೇನು? ಹಾಗೂ ರಿಚಾರ್ಜ್ ಮಾಡಿಸುವುದು ಹೇಗೆ ಮತ್ತು ಈ ರಿಚಾರ್ಜ್ ಯೋಜನೆ ಯಾರಿಗೆ ಸೂಕ್ತ ಎಂಬ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನಯ ಮೂಲಕ ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ನೀವು ಈ ಒಂದು ಲೇಖನವನ್ನು ಆದಷ್ಟು ಕೊನೆವರೆಗೂ ಓದಿ

Airtel New Recharge Plan 2026
Airtel New Recharge Plan 2026

 

ಏರ್ಟೆಲ್ ಟೆಲಿಕಾಂ ಸಂಸ್ಥೆ (Airtel New Recharge Plan 2026).?

ಹೌದು ಸ್ನೇಹಿತರೆ ನಮ್ಮ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಅತಿ ಹೆಚ್ಚು ಗ್ರಾಹಕರು ಹೊಂದಿರುವ ಸಂಸ್ಥೆ ಎರಡು ಇವೆ ಅವುಗಳಲ್ಲಿ ಏರ್ಟೆಲ್ ಸಂಸ್ಥೆಯು ಕೂಡ ಒಂದಾಗಿದೆ. ಲಿಟಲ್ ಸಂಸ್ಥೆ ತನ್ನ ಗ್ರಾಹಕರಿಗೆ ಇನ್ನೂ ಕೂಡ 2G, 3G, 4G & 5G ಡೇಟಾ ಸೇವೆಗಳನ್ನು ನೀಡುತ್ತಿದೆ ಹಾಗಾಗಿ ಹಳ್ಳಿಗಳಲ್ಲಿ ಇರುವಂತ ಜನರು ಕೂಡ ಏರ್ಟೆಲ್ ಟೆಲಿಕಾಂ ಸೇವೆಗಳನ್ನು ಬಳಕೆ ಮಾಡುತ್ತಿದ್ದಾರೆ.

ಹೌದು ಗೆಳೆಯರೆ ನಮ್ಮ ಭಾರತ ದೇಶ ಹಳ್ಳಿಗಳ ನಾಡಾಗಿದೆ ಹಾಗಾಗಿ ಇನ್ನು ಹಳ್ಳಿಗಳಲ್ಲಿ ತುಂಬಾ ಜನರು ಕೀಪ್ಯಾಡ್ ಮೊಬೈಲ್ ಬಳಕೆ ಮಾಡುತ್ತಿದ್ದು ಅಂತವರು ಬಹುಪಾಲು ಜನರಲ್ಲಿ ಏರ್ಟೆಲ್ ಟೆಲಿಕಾಂ ಸೇವೆಗಳನ್ನು ಬಳಸುತ್ತಿದ್ದಾರೆ ಅಂತವರಿಗೆ ಇದೀಗ ಏರ್ಟೆಲ್ ಟೆಲಿಕಾಂ ಸಂಸ್ಥೆ ಒಂದು ಭರ್ಜರಿ ಗುಡ್ ನ್ಯೂಸ್ ನೀಡಿದೆ.

ಗೆಳೆಯರೇ ಅದು ಏನಪ್ಪಾ ಅಂದರೆ ಅತಿ ಕಡಿಮೆ ಬೆಲೆಗೆ ಅಂದರೆ ಕೇವಲ 469 ರೂಪಾಯಿಗೆ ರಿಚಾರ್ಜ್ ಮಾಡಿಸಿದರೆ ಸಾಕು ನಿಮಗೆ 84 ದಿನಗಳವರೆಗೆ ಈ ಒಂದು ಯೋಜನೆ ವ್ಯಾಲಿಡಿಟಿ ಸಿಗುತ್ತದೆ ಹಾಗಾಗಿ ಬಡವರಿಗೆ ಮತ್ತು ಕೀಪ್ಯಾಡ್ ಮೊಬೈಲ್ ಬಳಕೆದಾರರಿಗೆ ಇದು ತುಂಬಾ ಉಪಯುಕ್ತವಾದ ರಿಚಾರ್ಜ್ ಯೋಜನೆಯಂದು ಹೇಳಬಹುದು

 

ಕೇವಲ 469 ರೂಪಾಯಿಗೆ 84 ದಿನ ವ್ಯಾಲಿಟಿ ರಿಚಾರ್ಜ್ ಯೋಜನೆ (Airtel New Recharge Plan 2026).?

ಹೌದು ಗೆಳೆಯರೇ ಇದೀಗ ಏರ್ಟೆಲ್ ತನ್ನ ಗ್ರಾಹಕರಿಗೆ ಅತಿ ಕಡಿಮೆ ಬೆಲೆಗೆ ಪ್ರಿಪೇಯ್ಡ್ ರಿಚಾರ್ಜ್ ಬಿಡುಗಡೆ ಮಾಡಿದೆ. ಅಂದರೆ ಕೇವಲ 469 ರೂಪಾಯಿಗೆ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆ ಬಿಡುಗಡೆ ಮಾಡಿದೆ ಇದರಿಂದ ಗ್ರಾಹಕರು ತಿಂಗಳಿಗೆ ಕನಿಷ್ಠ ₹100 ರೂಪಾಯಿಯಿಂದ 200 ನೂರು ರೂಪಾಯಿ ಹಣ ಉಳಿತಾಯ ಮಾಡಬಹುದು.

ಹೌದು ಗೆಳೆಯರೆ 84 ದಿನ ವ್ಯಾಲಿಡಿಟಿ ಹೊಂದಿರುವ ಯಾವುದೇ ರಿಚಾರ್ಜ್ ಯೋಜನೆ ತೆಗೆದುಕೊಂಡರೆ ಅದು ಪ್ರಾರಂಭವಾಗುವುದು ₹799 ರೂಪಯಿಂದ ಪ್ರಾರಂಭವಾಗುತ್ತದೆ ಅಷ್ಟೇ ಅಲ್ಲದೆ 28 ದಿನ ವ್ಯಾಲಿಡಿಟಿ ರಿಚಾರ್ಜ್ ಯೋಜನ ತೆಗೆದುಕೊಂಡರೆ ಅದು ಪ್ರಾರಂಭವಾಗುವುದು 199 ರೂ. ಯಿಂದ ಪ್ರಾರಂಭವಾಗುತ್ತದೆ.

ಈ ಒಂದು ರಿಚಾರ್ಜ್ ಯೋಜನೆ 84 ದಿನಗಳಿಗೆ ಕೇವಲ 469 ರೂಪಾಯಿ ಆಗುತ್ತದೆ ಅಂದರೆ ದಿನಕ್ಕೆ 6 ರೂಪಾಯಿಗಿಂತ ಕಡಿಮೆ ಬೆಲೆಗೆ ನೀವು ಏರ್ಟೆಲ್ ಸೇವೆಗಳನ್ನು ಆನಂದಿಸಬಹುದು

ಏರ್ಟೆಲ್ ಬಿಡುಗಡೆ ಮಾಡಿರುವ ಈ 469 ರೂಪಾಯಿ ಪ್ರಿಪೇಯ್ಡ್  ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ 84 ದಿನಗಳವರೆಗೆ ಯಾವುದೇ ಟೆಲಿಕಾಂ ನೆಟ್ವರ್ಕ್ ಆಪರೇಟರ್ ಅಥವಾ ಟೆಲಿಕಾಂ ಸೇವೆಗಳಿಗೆ ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿದೆ.

ಹೌದು ಸ್ನೇಹಿತರೆ 84 ದಿನಗಳವರೆಗೆ ಎಷ್ಟು ಬೇಕಾದರೂ ಅಷ್ಟು ಕಾಲ್ಸ್ ಮಾಡಬಹುದು ಇದರ ಜೊತೆಗೆ ಗ್ರಾಹಕರಿಗೆ 900 SMS ಉಚಿತವಾಗಿ ಸಿಗುತ್ತದೆ & ಏರ್ಟೆಲ್ ಫ್ರೀ ಹಲೋ ಟ್ಯೂನ್ ಸೌಲಭ್ಯ ಹಾಗೂ ಇತರೆ ಸೇವೆಗಳು ಗ್ರಾಹಕರಿಗೆ ಲಭ್ಯವಿದೆ. ಆದರೆ ಈ ಒಂದು ಯೋಜನೆಯಲ್ಲಿ ಗ್ರಾಹಕರಿಗೆ ಯಾವುದೇ ರೀತಿ ಡೇಟಾ ಸೌಲಭ್ಯ ಸಿಗುವುದಿಲ್ಲ

 

ಈ ರಿಚಾರ್ಜ್ ಯೋಜನೆ ಯಾರಿಗೆ ಸೂಕ್ತ (Airtel New Recharge Plan 2026).?

ಸ್ನೇಹಿತರೆ ಈ ಒಂದು ಪ್ರಿಪೇಯ್ಡ್ ರಿಚಾರ್ಜ್ ಯೋಜನೆ ಯಾರು ಡೇಟಾ ಬಳಸುವುದಿಲ್ಲ ಹಾಗೂ ಎರಡು ಸಿಮ್ ಬಳಕೆ ಮಾಡುತ್ತಾರೆ ಅಂತ ಅವರಿಗೆ ಇದು ಸೂಕ್ತವಾದ ಯೋಜನೆ ಏಕೆಂದರೆ ಸಿಮ್ ಆಕ್ಟಿವ್ ಇಟ್ಟುಕೊಳ್ಳಲು ದೀರ್ಘಾವಧಿ ರಿಚಾರ್ಜ್ ಯೋಜನೆಯಾಗಿದೆ.

ಅಷ್ಟೇ ಅಲ್ಲದೆ ಕೀಪ್ಯಾಡ್ ಮೊಬೈಲ್ ಬಳಕೆದಾರರಿಗೆ ಇದೊಂದು ಅತ್ಯಂತ ಸೂಕ್ತವಾದ ಯೋಜನೆ ಏಕೆಂದರೆ ಕಡಿಮೆ ಬೆಲೆಗೆ ದೀರ್ಘಾವಧಿ ವ್ಯಾಲಿಡಿಟಿ ಸಿಗುತ್ತದೆ ಹಾಗೂ ಎಷ್ಟು ಬೇಕಾದರೂ ಅಷ್ಟು ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿದೆ. ಹಾಗಾಗಿ ಇದು ಕೀಪ್ಯಾಡ್ ಮೊಬೈಲ್ ಬಳಕೆದಾರರಿಗೆ ತುಂಬಾ ಒಳ್ಳೆಯ ರಿಚಾರ್ಜ್ ಯೋಜನೆ ಎಂದು ಹೇಳಬಹುದು

ಒಂದು ವೇಳೆ ನಿಮಗೆ ಡೇಟಾ ಸೌಲಭ್ಯ ಬೇಕಾದರೆ ನೀವು ಇತರೆ ರಿಚಾರ್ಜ್ ಯೋಜನೆಗಳನ್ನು ರಿಚಾರ್ಜ್ ಮಾಡಿಕೊಳ್ಳಬಹುದು. ಅವುಗಳ ವಿವರ ಕೆಳಗಡೆ ನೀಡಲಾಗಿದೆ.

₹799 ರಿಚಾರ್ಜ್ ಪ್ಲಾನ್ಸ್: ಇದು airtel ಗ್ರಾಹಕರಿಗೆ ಪ್ರತಿದಿನ 1.5gb ಡೇಟಾ ನೀಡುತ್ತದೆ ಹಾಗೂ 77 ದಿನಗಳ ವ್ಯಾಲಿಡಿಟಿ ಮತ್ತು ಅನ್ಲಿಮಿಟೆಡ್ ಕರೆಗಳು ಹಾಗೂ ಪ್ರತಿದಿನ 100 SMS ಉಚಿತವಾಗಿ ಸಿಗುತ್ತದೆ ಹಾಗೂ ಇನ್ನಷ್ಟು ಸೌಲಭ್ಯಗಳು ಗ್ರಾಹಕರಿಗೆ ಲಭ್ಯವಿದೆ

859 ರಿಚಾರ್ಜ್ ಪ್ಲಾನ್ಸ್: ಇದು airtel ಗ್ರಾಹಕರಿಗೆ ಪ್ರತಿದಿನ 1.5gb ಡೇಟಾ ನೀಡುತ್ತದೆ ಹಾಗೂ 84 ದಿನಗಳ ವ್ಯಾಲಿಡಿಟಿ ಮತ್ತು ಅನ್ಲಿಮಿಟೆಡ್ ಕರೆಗಳು ಹಾಗೂ ಪ್ರತಿದಿನ 100 SMS ಉಚಿತವಾಗಿ ಸಿಗುತ್ತದೆ ಹಾಗೂ ಇನ್ನಷ್ಟು ಸೌಲಭ್ಯಗಳು ಗ್ರಾಹಕರಿಗೆ ಲಭ್ಯವಿದೆ

ಗ್ರಾಹಕರಿಗೆ ಇನ್ನೂ ಹಲವಾರು ರಿಚಾರ್ಜ್ ಯೋಜನೆಗಳು ಹಾಗಾಗಿ ನಿಮಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಬೇಕಾದರೆ ನೀವು ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು

 

ರಿಚಾರ್ಜ್ ಮಾಡುವುದು ಹೇಗೆ.?

ಸ್ನೇಹಿತರೆ ನೀವು ಈ ಒಂದು ರಿಚಾರ್ಜ್ ಯೋಜನೆ, ನಿಮ್ಮ ಮೊಬೈಲ್ ಫೋನ್ ಗೆ ರಿಚಾರ್ಜ್ ಮಾಡಲು ಬಳಸಿದರೆ ಫೋನ್ ಪೇ ಅಥವಾ ಗೂಗಲ್ ಪೇ ಅಥವಾ ಇತರೆ ಯಾವುದೇ ಯುಪಿಐ ಪೇಮೆಂಟ್ ಗೇಟ್ವೇ ಬಳಸಿಕೊಂಡು ಈ ಒಂದು ರಿಚಾರ್ಜ್ ಯೋಜನೆಗಳನ್ನು ರಿಚಾರ್ಜ್ ಮಾಡಿಕೊಳ್ಳಬಹುದು.

ಅಥವಾ ಏರ್ಟೆಲ್ ಟ್ಯಾಂಕ್ ಅಪ್ಲಿಕೇಶನ್ ಗೆ ಭೇಟಿ ನೀಡಿ ರಿಚಾರ್ಜ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ಆನ್ಲೈನ್ ಮೂಲಕ ಪೇಮೆಂಟ್ ಮಾಡಿ ಈ ಒಂದು ರಿಚಾರ್ಜ್ ಯೋಜನೆಯನ್ನು ರಿಚಾರ್ಜ್ ಮಾಡಿಕೊಳ್ಳಬಹುದು

ಸ್ನೇಹಿತರೆ ಇದೇ ರೀತಿ ಪ್ರತಿದಿನ ಹೊಸ ವಿಷಯಗಳು ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ನಿಮಗೆ ಮಾಹಿತಿ ಪ್ರತಿದಿನ ಪಡೆದುಕೊಳ್ಳಲು ಆಸಕ್ತಿ ಇದೆಯೇ ಹಾಗಾದರೆ ನೀವು ನಮ್ಮ ವಾಟ್ಸಪ್ ಚಾನೆಲ್ ಸೇರಿಕೊಳ್ಳಿ ಇದರಿಂದ ಮಾಹಿತಿಗಳು ಬೇಗ ಸಿಗುತ್ತವೆ

KKRTC Driver Recruitment: ಹತ್ತನೇ ತರಗತಿ ಪಾಸಾದವರಿಗೆ ಸರಕಾರಿ ಕೆಲಸ.! ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ನೇಮಕಾತಿ

Leave a Comment