Aadhaar photo update : ನಿಮ್ಮ ಆಧಾರ್ ಕಾರ್ಡ್ ಫೋಟೋವನ್ನು ಮೊಬೈಲ್ ಮೂಲಕವೇ ಹೇಗೆ ಅಪ್ಡೇಟ್ ಮಾಡುವುದು?

Aadhaar photo update : ನಿಮ್ಮ ಆಧಾರ್ ಕಾರ್ಡ್ ಫೋಟೋವನ್ನು ಮೊಬೈಲ್ ಮೂಲಕವೇ ಹೇಗೆ ಅಪ್ಡೇಟ್ ಮಾಡುವುದು?

 

WhatsApp Group Join Now
Telegram Group Join Now       

ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಫೋಟೋ ತುಂಬಾ ಹಳೆಯದಾಗಿದೆ ನೀವು ಚಿಕ್ಕ ವಯಸ್ಸಿನಲ್ಲಿ ಇರುವಾಗ ಇರುವ ಫೋಟೋ ನಿಮ್ಮ ಆಧಾರ್ ಕಾರ್ಡ್ ನಲ್ಲಿದೆ ಹಾಗಿದ್ದರೆ ಈ ಫೋಟೋವನ್ನು ಅಪ್ಡೇಟ್ ಮಾಡುವುದು ಎಷ್ಟು ಮುಖ್ಯ ಮತ್ತು ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಫೋಟೋವನ್ನು ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಹೇಗೆ ಬದಲಾಯಿಸುವುದು ಅನ್ನುವ ಪ್ರತಿಯೊಂದು ಮಾಹಿತಿಯನ್ನು ಈ ಲೇಖನದ ಮೂಲಕ ನಿಮಗೆ ನೀಡುತ್ತಾ ಹೋಗುತ್ತೇವೆ ಹಾಗಾಗಿ ಲೇಖನವನ್ನು ಕೊನೆಯ ತನಕ ನೋಡಿ.

ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಫೋಟೋ ತುಂಬಾ ಹಳೆಯದಾಗಿತ್ತು ನಿಮ್ಮ ಮುಖಕ್ಕೆ ಹೊಂದಿಕೆ ಆಗುತ್ತಿಲ್ಲ ಅಂದರೆ ನೀವು ತುಂಬಾ ಕಡೆಗಳಲ್ಲಿ ಸಮಸ್ಯೆಯನ್ನು ಅನುಭವಿಸುತ್ತೀರಿ ಉದಾಹರಣೆಗೆ ಉಚಿತ ಬಸ್ ಟಿಕೆಟ್ ಮೂಲಕ ಪ್ರಯಾಣಿಸುತ್ತಿರುವ ನಿಮ್ಮ ಮುಖ ಹೊಂದಾಣಿಕೆ ಆಗಿಲ್ಲ ಅಂದರೆ ತೊಂದರೆಗೆ ಆಗುತ್ತೀರಾ ಆದಕಾರಣ ಆಧಾರ್ ಕಾರ್ಡ್ ನಲ್ಲಿರುವ ಫೋಟೋವನ್ನು ತಿದ್ದುಪಡಿ ಮಾಡುವುದು ಅತಿ ಮುಖ್ಯ.

ನಮ್ಮ ದೇಶದಲ್ಲಿ ಆಧಾರ್ ಕಾರ್ಡ್ ಪ್ರಸ್ತುತ ಹೆಚ್ಚು ಸ್ವೀಕೃತ ಗುರುತಿನ ಚೀಟಿಯಾಗಿದೆ. ಯಾವುದೇ ಸರ್ಕಾರಿ ಯೋಜನೆಗಳಿಗೆ ಆಗಲಿ ಬ್ಯಾಂಕ್ ಖಾತೆ ತೆರೆಯಲು ಮತ್ತು ಇನ್ನಿತರ ಪ್ರತಿಯೊಂದು ಕೆಲಸಕ್ಕೂ ಆಧಾರ್ ಕಾರ್ಡ್ ಅವಶ್ಯಕತೆ ಇದೆ ಆದ ಕಾರಣ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವುದ ಫೋನ್ ನಂಬರ್ , ಹೆಸರು ವಿಳಾಸ ಅಪ್ಡೇಟ್ ಮಾಡಿಸಿದ ಅಷ್ಟೇ ಮುಖ್ಯ.

 

ಆಧಾರ್ ಕಾರ್ಡ್ ಫೋಟೋ ನವೀಕರಣ ಏಕೆ ಮುಖ್ಯ

  • ಸರ್ಕಾರಿ ಯೋಜನೆಗಳಲ್ಲಿ ಪರಿಶೀಲನೆ ಮಾಡುವಾಗ ತೊಂದರೆ ಉಂಟಾಗುತ್ತದೆ.
  • ಬ್ಯಾಂಕುಗಳಲ್ಲಿ ಪರಿಶೀಲನೆ ಮಾಡುವಾಗ ತೊಂದರೆ
  • ಉಚಿತ ಬಸ್ ಪ್ರಯಾಣ ಮಾಡುವಾಗ ಪರಿಶೀಲನೆಯಲ್ಲಿ ಸಮಸ್ಯೆ

ರೈತರ ಬೆಳೆ ಸಾಲ ಮನ್ನಾ ಕುರಿತು ಸಿಎಂ ಸಿದ್ದರಾಮಯ್ಯ ಅವರ ಸ್ಪಷ್ಟನೆ ತಿಳಿಯಲು ಇಲ್ಲಿ ಒತ್ತಿ !

 

WhatsApp Group Join Now
Telegram Group Join Now       

UIDAI ಪೋರ್ಟಲ್ ಮೂಲಕ ಆಧಾರ್ ಕಾರ್ಡ್ ಫೋಟೋ ಅಪ್ಡೇಟ್ ಮಾಡುವ ಹಂತಗಳು

Aadhaar photo update

ಈ UIDAI ಪೋರ್ಟಲ್ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಬಳಸಿ ಲಾಗಿನ್ ಆಗುವ ಮೂಲಕ 50 ರೂಪಾಯಿ ಅರ್ಜಿ ಶುಲ್ಕವನ್ನು ನೀಡಿ ಆಧಾರ್ ಕಾರ್ಡ್ ನಲ್ಲಿರುವ ಫೋಟೋವನ್ನು ಅಪ್ಡೇಟ್ ಅಥವಾ ಚೇಂಜ್ ಮಾಡಿಕೊಳ್ಳಬಹುದು.

UIDAI ವೆಬ್ ಸೈಟ್ ಗೆ ಹೋಗಿ ನಿಮ್ಮ ಆಧಾರ್ ಕಾರ್ಡ್ ಮತ್ತು ಕ್ಯಾಪ್ಚ ಕೋಡ್ ಹಾಗೂ OTP ಅನ್ನು ಹಾಕಿ ಲಾಗಿನ್ ಮಾಡಿಕೊಳ್ಳಿ.

ಲಾಗಿನ್ ಮಾಡಿಕೊಂಡ ಮೇಲೆ ನವೀಕರಣ ಅನ್ನುವ ಆಯ್ಕೆಯನ್ನು ಆಯ್ದುಕೊಳ್ಳಿ.

ನಂತರ ಫೋಟೋ ನವೀಕರಣ ಎನ್ನುವ ಆಯ್ಕೆ ಮೇಲೆ ಒತ್ತಿ ಅಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.

ಇಷ್ಟಾದ ನಂತರ UIDAI ಅಧಿಕೃತ ವೆಬ್ಸೈಟ್ ಮೂಲಕ ನಿಮಗೆ ಹತ್ತಿರದಲ್ಲಿರುವ ಆಧಾರ್ ಸೇವಾ ಕೇಂದ್ರದ ಮಾಹಿತಿ ನೀಡಲಾಗುತ್ತದೆ.

ಮಾಹಿತಿ ನೀಡಲಾದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ನಿಮ್ಮ ಅರ್ಜಿಯ ನೀಡುವ ಮೂಲಕ 7 ಕೆಲಸದ ದಿನಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ಫೋಟೋ ಅಪ್ಡೇಟ್ ಆಗಿರುತ್ತದೆ.

ಹೀಗೆ ಮಾಡುವ ಮೂಲಕ ನೀವು ಆಧಾರ್ ಸೇವಾ ಕೇಂದ್ರಕ್ಕೆ ಹೋಗಿ ಲೈನ್ನಲ್ಲಿ ನಿಂತು ಗಂಟೆಗಟ್ಟಲೆ ಸಮಯ ವ್ಯರ್ಥ ಮಾಡಿ ವರ್ಜಿಸಲ್ಲಿಸುವ ಸಮಸ್ಯೆ ಇರುವುದಿಲ್ಲ.

 

Leave a Comment